***************************************
ತಸ್ಯ ಸಂಜಯನ್ ಹರ್ಷಂ ಕುರುವೃದ್ಧಃ ಪಿತಾಮಹಃ |
ಸಿಂಹನಾದಂ ವಿನದ್ಯೋಚ್ಚೈಃ ಶಂಖಂ ದಧ್ಮೌ ಪ್ರತಾಪವಾನ್ ||೧೨||
***************************************
ತಸ್ಯ ಸಂಜಯನ್ ಹರ್ಷಂ ಕುರುವೃದ್ಧಃ ಪಿತಾಮಹಃ |
ಸಿಂಹನಾದಂ ವಿನದ್ಯೋಚ್ಚೈಃ ಶಂಖಂ ದಧ್ಮೌ ಪ್ರತಾಪವಾನ್ ||೧೨||
***************************************
ಅನುವಾದ:
ಕುರುಕುಲ ಪಿತಾಮಹರಾದ ಮತ್ತು ಪ್ರತಾಪಶಾಲಿಗಳಾದ ಭೀಷ್ಮರು ಉಚ್ಚಸ್ವರದಿಂದ ಸಿಂಹನಾದವನ್ನು ಮಾಡಿ ಶಂಖವನ್ನು ಊದಿದರು. ಇದರಿಂದ ದುರ್ಯೋಧನನಿಗೆ ಹರ್ಷವಾಯಿತು.
ಭಾವಾರ್ಥ:
ಕುರುಕುಲ ಪಿತಾಮಹರು ತಮ್ಮ ಮೊಮ್ಮಗ ದುರ್ಯೋಧನನ ಹೃದಯದ ಆಂತರ್ಯವನ್ನು ಅರಿಯಬಲ್ಲವರಾಗಿದ್ದರು. ಅವರಿಗೆ ಅವನಲ್ಲಿ ಕರುಣೆಯುಂಟಾಯಿತು. ಸಿಂಹಸದೃಶರಾದ ಅವರು ತಮ್ಮ ಘನತೆಗೆ ತಕ್ಕಂತೆ ಗಟ್ಟಿಯಾಗಿ ಶಂಖನಾದವನ್ನು ಮಾಡಿ ದುರ್ಯೋಧನನಿಗೆ ಹರ್ಷವನ್ನುಂಟುಮಾಡಲು ಬಯಸಿದರು. ಅವರ ಶಂಖನಾದ ಸಾಂಕೇತಿಕವಾಗಿತ್ತು. ಪರಮ ಪ್ರಭು ಶ್ರೀಕೃಷ್ಣನು ಎದುರು ಪಕ್ಷದಲ್ಲಿ ಇರುವುದರಿಂದ ದುರ್ಯೋಧನನಿಗೆ ಜಯದ ಸಾಧ್ಯತೆಯೇ ಇಲ್ಲ ಎನ್ನುವುದನ್ನು ಅದು ಪರೋಕ್ಷವಾಗಿ ಸೂಚಿಸಿತು. ಆದರೂ ಯುದ್ಧವನ್ನು ನಿರ್ವಹಿಸುವುದು ಅವರ ಕರ್ತವ್ಯವಾಗಿತ್ತು. ಈಕರ್ತವ್ಯ ನಿರ್ವಹಣೆಯಲ್ಲಿ ಅವರು ಶ್ರಮವನ್ನು ಸ್ವಲ್ಪವೂ ಲೆಕ್ಕಿಸುವವರಾಗಿರಲಿಲ್ಲ.
***************************************
tasya saanjnayaan harsham
kuru-vruddhah pitamahah
simha-nadam vinadyoccaih
shankham dadhamau pratapavan
***************************************
tasya saanjnayaan harsham
kuru-vruddhah pitamahah
simha-nadam vinadyoccaih
shankham dadhamau pratapavan
***************************************
Translation:
Then Bheeshma, the great valiant grandsire of the Kuru dynasty, the grandfather of the fighters, blew his conchshell very loudly like the sound of a lion, giving Duryodhana joy.
Purport:
The grandsire of the Kuru dynasty could understand the meaning of the heart of his grandson Duryodhana, and out of his natural compassion for him he tried to cheer him by blowing his conchshell very loudly, befitting his position as a lion. Indirectly, by the symbolism of the conchshell, he informed his depressed grandson Duryodhana that he had no chance of victory in the battle, because the Supreme Lord Krishna, was on the other side. But still, it was his duty to conduct the fight, and no pains would be spared in that connection.
Bhagavad Gita Daily Quotes
0 comments:
Subscribe to:
Post Comments (Atom)